ಕಗ್ಗ | ಸಮಯ | ವೆಂಕಟೇಶ ಚಾಗಿ | kagga | samaya | venkatesh chagi

 



ಹಗಲಿರುಳು ಅನವರತ ಸರಿಸಮವು ಸರ್ವರಿಗೂ

ಬಂದಂತೆ ಸುಖದುಃಖ ಸವಿಯುತಿರೆ ಬದುಕು

ಇಂದು ನಾಳೆಯ ಲೆಕ್ಕಬ ರೆದಿಡುವನವ ಚೊಕ್ಕ

ಬಿಕ್ಕುತಿರು ಸಮಯವನು - ಮುದ್ದು ಮನಸೇ ||


ವೆಂಕಟೇಶ ಚಾಗಿ



ಮತ್ತಷ್ಟು ಓದಿ

👉 ಕಗ್ಗಗಳು (click here)

👉ಗಜಲ್ ಗಳು (click here)

👉ಕವನಗಳು (click here )

👉ಕವಿತೆಗಳು (click here )

👉ಹಾಯ್ಕುಗಳು ( click here)

👉ಹನಿಗವನಗಳು (click here )

👉ಮಕ್ಕಳ ಕಥೆಗಳು (click here)

👉ಮಕ್ಕಳ ಕವನಗಳು (click here)


ಕಾಮೆಂಟ್‌ಗಳು